== ಚುನಾವಣೆ == ಕೇರಳದ 14ನೇ ವಿಧಾನಸಭೆಯ 140 ಕ್ಷೇತ್ರದ ಚುನಾವಣೆಯು ಹದಿನಾರು, ಮೇ 2016 ರಲ್ಲಿ ನಡೆಯುವುದು. == ಹಿನ್ನೆಲೆ == ಕೇರಳ ವಿಧಾನಸಭೆಯ ಅಧಿಕಾರಾವಧಿ 31 ಮೇ, 2016 ಕ್ಕೆ ಮುಗಿಯುವುದು. 14 ಜನವರಿ 2016 ರ ಮತದಾರರ ಪಟ್ಟಿಯಂತೆ 2.56 ಕೋಟಿ ಮತದಾರರಿದ್ದಾರೆ. ಅವರಲ್ಲಿ 8-21 ವಯಸ್ಸಿನ ಮೇಲಿನ 6.18 ಲಕ್ಷ ಹೊಸ ಅರ್ಹ ಮತದಾರರ ಸೇರಿಕೆಯಾಗಿದೆ. 140 ಸದಸ್ಯ ಬಲದ ಕೇರಳ ಶಾಸನ ಸಭೆಯು 2016 ರ ಚುನಾವಣೆ 21.498 ಮತದಾನ ಕೇಂದ್ರಗಳಲ್ಲಿ 12,038 ಸ್ಥಳಗಳಲ್ಲಿ ನಡೆಯುವುದು.. ಅವುಗಳಲ್ಲಿ . 500 ಮಾದರಿ ಮತಗಟ್ಟೆಗಳಿರುತ್ತವೆ. == ಪಕ್ಷಗಳು ಮತ್ತು ಒಕ್ಕೂಟ == ಕೇರಳದ ಎರಡು ಪ್ರಮುಖ ರಾಜಕೀಯ ಒಕ್ಕೂಟಗಳು: ಯುನೈಟೆಡ್ ಡೆಮೊಕ್ರಟಿಕ್ ಫ್ರಂಟ್ (ಯುಡಿಎಫ್) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್’ ನೇತೃತ್ವದಲ್ಲಿ ಸೇರಿದ ಒಕ್ಕೂಟ ಪಕ್ಷಗಳು; ಮತ್ತು ಎಡ ಪ್ರಜಾಸತ್ತಾತ್ಮಕ ರಂಗ ಭಾರತದ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ),(ಸಿಪಿಐ-ಎಂ) ಎಡಪಂಥೀಯ ಪಕ್ಷಗಳ ಒಕ್ಕೂಟ. == ಯುನೈಟೆಡ್ ಡೆಮೊಕ್ರಟಿಕ್ ಫ್ರಂಟ್ == ಯುನೈಟೆಡ್ ಡೆಮೊಕ್ರಟಿಕ್ ಫ್ರಂಟ್ : 46 ಯು.ಡಿ.ಎಫ್.ಗೆ ಬೆಂಬಲ == ಎಡ ಪ್ರಜಾಸತ್ತಾತ್ಮಕ ರಂಗ == ಎಡ ಪ್ರಜಾಸತ್ತಾತ್ಮಕ ರಂಗ :ಗೆಲುವು :85 ಗೆ ಬೆಂಬಲ === ಸಿ ವೋಟರ್ ಸಮೀಕ್ಷೆ === 11,2016: ಕೇರಳ ಸಮೀಕ್ಷೆ (ಆವರಣದಲ್ಲಿ ಹಾಲೀ ಶಾಸಕರ ಸಂಖ್ಯೆ) ಒಟ್ಟು ಸ್ಥಾನ: 140 ಕಾಂಗ್ರೆಸ್ ನೇತೃತ್ವದ ಯುಡಿಎಫ್ : 50-57 (72) ಎಡಪಕ್ಷಗಳ ಎಲ್ಡಿಎಫ್ : 83-90 (68) ಬಿಜೆಪಿ ನೇತೃತ್ವದ ಎನ್ಡಿಎ : == ಸಿ ವೋಟರ್ ಸಮೀಕ್ಷೆ == ೧೭-೫-೨೦೧೬; == ವಿವರ == {ಮತಗಳು% ಮತ ಎಣಿಕೆ} ಸಿಪಿಎಂ {26.5%, 5365472}ರಾಷ್ಟ್ರೀಯ ಕಾಂಗ್ರೆಸ್{23.7% 4794793} ಬಿಜೆಪಿ {10.5%, 2129726} ಸಿಪಿಐ {8.1%, 1643878} {7.4%, 1496864} ಭಾರತ {5.3% 1066995} (ಎಂ) {4.0% 8077 ... {3.9%, 795797} ಜೆಡಿ (ಯು) {1.5%, 296585} ಜೆಡಿ (ಎಸ್) {1.4% 293274} 1 / 326.5% 7.4% ಫಲಿತಾಂಶ :ಎಡ ಪ್ರಜಾಸತ್ತಾತ್ಮಕ ರಂಗ: 82+ಸ್ಥಾನಗಳನ್ನು (58.6%);;ಯುನೈಟೆಡ್ ಡೆಮೊಕ್ರಟಿಕ್ ಫ್ರಂಟ್ 47 ಸ್ಥಾನಗಳನ್ನು (33.6%). == ಎಡರಂಗ ಅಧಿಕಾರಕ್ಕೆ == ಕೇರಳದ 12ನೇ ಮುಖ್ಯಮಂತ್ರಿಯಾಗಿ ಬಹುಮತ ಪಡೆದ ಎಡರಂಗದ ನಾಯಕ, ಪಿಣರಾಯಿ ವಿಜಯನ್‌ ಅವರು 2016 ಮೇ 24ಮಂಗಳವಾರ ಸಂಜೆ ಪ್ರಮಾಣ ವಚನ ಸ್ವೀಕರಿಸಿದರು. ವಿಜಯನ್‌ ಅವರ ಜತೆಗೆ 19 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ತಿರುವನಂತಪುರದ ಸೆಂಟ್ರಲ್‌ ಸ್ಟೇಡಿಯಂನಲ್ಲಿ ಸಂಜೆ 4 ಗಂಟೆಗೆ ನಡೆದ ಸಮಾರಂಭದಲ್ಲಿ ಕೇರಳದ ರಾಜ್ಯಪಾಲ ಪಿ. ಸದಾಶಿವಂ ಅವರು ಪ್ರಮಾಣ ವಚನ ಬೋಧಿಸಿದರು. 18 ಸಚಿವರು: ಪಿಣರಾಯಿ ತಮ್ಮ ಸಂಪುಟದಲ್ಲಿ 13 ಮಂದಿ ಹೊಸಬರು ಸೇರಿದಂತೆ 18 ಸಚಿವರಿಗೆ ಸ್ಥಾನ ನೀಡಿದ್ದಾರೆ. ಸಿಪಿಎಂನ 11, ಸಿಪಿಐನ ನಾಲ್ಕು, ಕಾಂಗ್ರೆಸ್‌ (ಸೆಕ್ಯುಲರ್‌), ಜೆಡಿಎಸ್‌ ಮತ್ತು ಎನ್‌ಸಿಪಿಯ ತಲಾ ಒಬ್ಬರು ಇದರಲ್ಲಿ ಸೇರಿದ್ದಾರೆ. ಇಬ್ಬರು ಮಹಿಳೆಯರಿಗೆ ಸಂಪುಟದಲ್ಲಿ ಸ್ಥಾನ ದೊರೆತಿದೆ. == ನೋಡಿ == ಕೇರಳ ಶಾಸನ ಸಭೆ ಕೇರಳ ವಿಧಾನಸಭೆ ಚುನಾವಣೆ 2011 ಭಾರತದಲ್ಲಿ ವಿಧಾನಸಭೆ ಚುನಾವಣೆಗಳು ತಮಿಳುನಾಡು-ಪಶ್ಚಿಮ ಬಂಗಾಳ-ಕೇರಳ-ಪುದುಚೇರಿ-ಅಸ್ಸಾಂ ಭಾರತದ ಚುನಾವಣೆಗಳು 2016 == ಉಲ್ಲೇಖ ==